Feeds:
Posts
Comments

Archive for August, 2008

ಅದೊಂದು ಮೂರು ವರ್ಷದ ಮಗು. ಎಚ್ಚರ ಇದ್ದಷ್ಟೂ ಹೊತ್ತು ಒಂದು ಕ್ಷಣ ದಂಡ ಮಾಡದೆ ಮಾತನಾಡಿ ತಲೆ ತಿನ್ನುವ ಅದರ ಸಾಮರ್ಥ್ಯ ಎಂಥವರನ್ನೂ ಕಂಗೆಡಿಸುತ್ತದೆ. ಒಂದು ಮನುಷ್ಯ ತನ್ನ ಜೀವಿತಾವಧಿಯಲ್ಲಿ ಇಂತಿಷ್ಟೇ ಮಾತನಾಡುತ್ತಾನೆ ಎಂದೇನಾದರೂ ಆ ಭಗವಂತ ಬರೆದುಬಿಟ್ಟಿದ್ದರೆ ಆ ಮಗುವಿನ ಕೋಟಾ ಈಗಾಗಲೇ ಖರ್ಚಾಗಿ ಹೋಗುತ್ತಿತ್ತೇನೊ! `ದವಡೆ ಕರಗಿಹೋದೀತು ಸುಮ್ನಿರೇ‘ ಎಂದು ನಾನೂ ಹಲವಾರು ಬಾರಿ ಅಲವತ್ತುಕೊಂಡಿದ್ದೇನೆ.
ಬಿಡಿ ವಿಷಯ ಅದಲ್ಲ. ಅವಳ ಮಾತಿನಲ್ಲಿ, ಆಟದಲ್ಲಿ ಅರ್ಧಕ್ಕರ್ಧ ಬರುವ ವಿಷಯ ಅಪ್ಪ-ಅಮ್ಮ-ಮಗು. ಇವಳ ವಯಸ್ಸಿನ ಹಲವಾರು ಮಕ್ಕಳನ್ನು, [...]

Read Full Post »