Feeds:
Posts
Comments

Archive for the ‘education’ Category

ಆ ಭಾನುವಾರ ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿಗೆ ಭೇಟಿ ನೀಡಬೇಕೆಂದು ನಿರ್ಧರಿಸಿದ್ದೇ ಮಧ್ಯಾಹ್ನದ ನಂತರ. ಕ್ಯುಪರ್ಟಿನೊದಲ್ಲಿರುವ ನಮ್ಮನೆಯಿಂದ ಕೇವಲ ೧೨ ಮೈಲು ದೂರದಲ್ಲಿರುವ ಈ ವಿದ್ಯಾಮಂದಿರಕ್ಕೆ ಶತಮಾನದ ಇತಿಹಾಸವಿದೆ. ಆದರೆ ಆ ಭಾನುವಾರವೇ ನಾವಲ್ಲಿಗೆ ಭೇಟಿ ನೀಡಲು ವಿಶೇಷವಾದ ಕಾರಣವಿತ್ತು. ಅಂದು ‘ಗ್ರ್ಯಾಜುಯೇಶನ್ ಡೇ’!
ಪಾಲೊ ಆಲ್ಟೊದಲ್ಲಿ ಸುಮಾರು ಎಂಟು ಸಾವಿರ ಎಕರೆ ಜಾಗದಲ್ಲಿ ೧೮೯೧ರಲ್ಲಿ ನಿರ್ಮಿಸಲಾದ ಈ ಮಹಾವಿದ್ಯಾಲಯದಲ್ಲಿ ಅಂದು ಸಿಕ್ಕಾಪಟ್ಟೆ ಸಡಗರ. ಭಾನುವಾರ ಸಂಜೆ ಎಂದರೆ ಬಿಕೊ ಎನ್ನಬೇಕಿದ್ದ ಕ್ಯಾಂಪಸ್ನಲ್ಲಿ ಅಂದು ಎಲ್ಲೆಡೆ ಕರಿ ಕೋಟುಗಳೇ! ಗುಚ್ಛವಿರುವ [...]

Read Full Post »