Feeds:
Posts
Comments

Archive for the ‘travell’ Category

ಚಿಕ್ಕಂದಿನಲ್ಲಿ ‘ಬಸ್ ಬಂತ್ ಬಸ್…’ ಎಂದು ಹಾಡುತ್ತಿದ್ದಾಗ ಬಸ್ಸಿನ ಪ್ರಯಾಣದ ಬಗ್ಗೆ ಸಿಕ್ಕಾಪಟ್ಟೆ ಕಲ್ಪನೆಗಳೇನೂ ಇರಲಿಲ್ಲ. ಜನರನ್ನು ಕರೆದೊಯ್ಯುವ ಕೆಂಪು-ಬಿಳಿ ಮೋಟಾರು, ನಾವು ಕಾದರೆ ಬಾರದಿರುವ ಮತ್ತು ನಾವು ಕಿಂಚಿತ್ ತಡವಾಗಿ ಬಂದರೂ ನಮ್ಮನ್ನು ಬಿಟ್ಟು ಹೋಗುವ ಮೋಟಾರು ಎಂಬುದಷ್ಟೇ ಅರಿವಿಗೆ ಬರುತ್ತಿತ್ತು. ಜನರನ್ನು ಕರೆದೊಯ್ಯುವ ವಾಹನ ಎಂಬ ಮೂಲ ಕಲ್ಪನೆ ಕ್ರಮೇಣ ವಿಸ್ತಾರಗೊಂಡು, ನಾವು ಹತ್ತುವ ನಿಲ್ದಾಣಕ್ಕೆ ಬರುವಾಗ ಯಾವಾಗಲೂ ತುಂಬಿರುವ ಬಸ್ಸು, ನಾವು ನಿಲ್ದಾಣದಲ್ಲಿ ನಿಂತಿದ್ದರೆ ನಮ್ಮಿಂದ ಮಾರು ದೂರ ಹೋಗಿ ನಿಲ್ಲುವ ಬಸ್ಸು, ನಾವು ಅವಸರದಲ್ಲಿದ್ದಾಗಲೇ ತಡವಾಗಿ ಬರುವ ಬಸ್ಸು, ಮದುವೆಗೊ, [...]

Read Full Post »